ಸೋಮವಾರ, ಮೇ 18, 2015

ಸಖಿ ಗೀತೆ....45

ಸಖಿ...

ದಿನವೂ ಪ್ರಾರ್ಥಿಸುತ್ತಿರುವೆ......

ಹುಸಿ ಆಶ್ವಾಸನೆಗಳಿಗಿಂತ
ಸುಳ್ಳು ಭರವಸೆಗಳಿಗಿಂತ
ನೇರ ನಿರಾಕರಣೆಯ ದಾರ್ಶತೆ
ನನಗಿರಲಿ ತಂದೆ.....!

ಸಾಕು ನನಗೆ ಈ
ಮುಖವಾಡಪೀಡಿತರ
ನಡುವೆ ನಾಜೂಕಾಗಿ
ಬದುಕುವ ದಂದೆ.....!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ