ಸೋಮವಾರ, ಮೇ 18, 2015

ಸಖಿ ಗೀತೆ.....44

ಸಖಿ...

ಒಂದಿಲ್ಲೊಂದುದಿನ
ಎಲ್ಲಾ ಬದಲಾಗುತ್ತೆ
ಅಂದಕೊಂಡು ಕಾಯ್ತಾನೇ
ಇರೋರ ನಂಬಿಕೆ ನಿಜಾನಾ...?

ಆ ದಿನ ತಾನಾಗೇ ಬರೊಲ್ಲಾ
ಆಸೆಗೆ ಕೊನೆಯಿಲ್ಲಾ
ಕಾಯೋದಂತೂ ಬಿಡೊಲ್ಲಾ
ನಿರೀಕ್ಷೆ ಅಂದ್ರೆ ಇದೇನಾ..?

-ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ