ಸೋಮವಾರ, ಮೇ 18, 2015

ಸಖಿ ಗೀತೆ......43

ಸಖಿ...

ರಾತ್ರಿ ಹೊತ್ತಾಯಿತು
ಅದ್ಯಾಕೋ
ಸೇರ್ತಿಲ್ಲ ಊಟ....

ಟಿವಿಯಲ್ಲಿ ಬ್ರೇಕಿಂಗ್ ಸುದ್ದಿ
ಬೆಂಗಳೂರಲ್ಲಿ
ಬಾಂಬ್ ಸ್ಪೊಟ.....

ಹತ್ಯೆಗೆ ಹೊಂಚುಹಾಕುತ್ತಿದೆ
ಧರ್ಮಾಂಧ
ದುಷ್ಟಕೂಟ....

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ