ಸೋಮವಾರ, ಮೇ 18, 2015

ಸಖಿ ಗೀತೆ....42

ಸಖಿ......
ದೇವನೊಬ್ಬ ಹೇಳುತ್ತಾನೆ
'ಎಂದೂ ನಿನ್ನ ಮರೆತಿಲ್ಲ
ನನ್ನ ಮುಷ್ಟಿಯಲ್ಲಿ ಯಾವತ್ತೂ
ಭದ್ರವಾಗಿರಿಸಿರುವೆ'.
ಭಕ್ತನೊಬ್ಬ ಬೇಡುತ್ತಾನೆ
'ಉಸಿರು ಕಟ್ಟುತ್ತಿದೆ
ದಯವಿಟ್ಟು ಬಿಡುಗಡೆ ಕೊಡು
ಸ್ವತಂತ್ರವಾಗಿ ಬದುಕಲು ಬಿಡು'.

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ