ಸೋಮವಾರ, ಮೇ 18, 2015

ಸಖಿ ಗೀತೆ...41

ಸಖಿ...

ಹೊಸವರುಷದ 
ಆಚರಣೆಗೆಂದು
ಹೊರಗೆ ಹೋಗಬೇಕೆಂದರೆ
ಮನದೊಳಗೆ 
ಅದೆಂತದೋ ದಿಗಿಲುಗಳು.

ಯಾರಿಗೆ ಗೊತ್ತು 
ಅದೆಲ್ಲಿ
ಸ್ಪೋಟಿಸುತ್ತವೆಯೋ
ಮತಾಂಧರ 
ಬಾಂಬುಗಳು

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ