ಮಂಗಳವಾರ, ಮೇ 19, 2015

ಸಖಿ ಗೀತೆ....47

ಸಖಿ....

ನೋವುನಲಿವಿಲ್ಲದ
ಜೀವನ 
ನಿಂತ ನೀರು.
ನೆರಳು ಬೆಳಕಿಲ್ಲದ
ಜಗವು 
ಚಲನರಹಿತ ತೇರು.
ಸಮಸ್ಯೆಗಳು ಬೇಕು
ಬಾಳಿಗೆ
ಸವಾಲೊಡ್ಡಬೇಕು ಸಾಧಕನಿಗೆ.
-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ