ಸೋಮವಾರ, ಮೇ 18, 2015

ಸಖಿ ಗೀತೆ.....36

ಸಖಿ....

ತುಂಟನೊಬ್ಬ 
ಮನದೊಳಗೆ 
ಸದಾಕಾಲ ಕುಂತು...!

ಆಗಾಗ 
ತಂಟೆ ತಕರಾರು 
ಮಾಡದಿದ್ದರೆ...!!

ಹದಿಹರೆಯದಲ್ಲೇ
ಮುದಿತನ 
ಬಂದಂತೆ.....!!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ