ಸೋಮವಾರ, ಮೇ 18, 2015

ಸಖಿ ಗೀತೆ.....34

ಸಖಿ...

ಪರಿಶುದ್ಧ 
ಮನುಷ್ಯರೆಂಬೋರೆ 
ಇಲ್ಲಾ....

ಅಪೂರ್ಣರೇ
ಜಗದ 
ತುಂಬೆಲ್ಲಾ....

ದೂರಿ 
ದೂರಾಗುವುದೇ 
ಕಾಯಕವಾದರೆ...

ಗೋರಿಗೆ ಹೋಗುವಾಗ 
ಹೆಣ ಹೊರಲೂ
ಯಾರೂ ಸಿಗೋದಿಲ್ಲಾ !

--ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ