ಸೋಮವಾರ, ಮೇ 18, 2015

ಸಖಿ ಗೀತೆ....33

ಸಖಿ....

ಸಂಜೆ ದುಡಿದು 
ಸುಸ್ತಾಗಿ ಮನೆಗೆ ಬಂದ್ರೆ...

ಮಡದಿ ಕೇಳ್ತಾಳೆ 
ಏನು ತಂದ್ರಿ..?
ದಾಂಪತ್ಯ 
ಅಂದ್ರೆ ಹೀಗೆನಾ?

ತಾಯಿ ಕಾತರಿಸಿ 
ಕೇಳ್ತಾಳೆ ಏನು ತಿಂದಿ ... ?
ಕರಳು ಸಂಬಂಧ 
ಅಂದ್ರೆ ಇದೇನಾ...?

--ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ