ಸೋಮವಾರ, ಮೇ 18, 2015

ಸಖಿ ಗೀತೆ .....31

ಸಖಿ....

"ನಂಬಿಕೆ ಅನ್ನೋದು 
ಮುಖ್ಯ ಮಗಾ"
ಅಜ್ಜ ಹೇಳಿದ 
ಈ ಮಾತಿನಂತೆ
ಎಲ್ಲರನ್ನೂ ನಂಬಿದೆ....

ಕೆಲವರು ಬದುಕಿಗೆ
ಜೊತೆಯಾದರು
ಹಲವರು 
ಎಂದೂ ಮರೆಯದ 
ಪಾಠ ಕಲಿಸಿದರು.

--ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ