ಸೋಮವಾರ, ಮೇ 18, 2015

ಸಖಿ ಗೀತೆ....29



ಸಖಿ ......

ಎಲ್ಲ ಕಟ್ಟುಪಾಡುಗಳ
ಗೋಡೆ ಕೆಡವಿ
ಹೊರಟರೂ...

ಇನ್ಯಾವುದೋ
ಕಟ್ಟಲೆಗಳಲಿ ಸಿಕ್ಕು
ಬೀಳುವುದೆಂತಾ ವಿಸ್ಮಯ?....!

ಕಟ್ಟಲೆಗಳ ನಡುವೆಯೂ
ದಿಟ್ಟವಾಗಿ ಬದುಕುವುದೇ
ನಮ್ಮ ದ್ಯೇಯ !!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ