ಸೋಮವಾರ, ಮೇ 18, 2015

ಸಖಿ ಗೀತೆ....28



ಸಖಿ .....

ಹಗಲಿಗಿಂತ ರಾತ್ರಿಯನ್ನೇ

ಹೆಚ್ಚು ಪ್ರೀತಿಸುತ್ತೇನೆ
ಕನಸು ಕಾಣಲು.....!

ಬೆಳಕಾದರೆ ಚಿಂತೆ
ಏನು ಮಾಡುವುದು
ಬದುಕು ಸಾಗಲು...!!

ಕಡಿಮೆಗೊಳಿಸಲು
ಬದುಕಿನ ಭಾರ,
ಕನಸೊಂದೇ ಆಧಾರ !!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ