ಸೋಮವಾರ, ಮೇ 18, 2015

ಸಖಿ ಗೀತೆ....27



ಸಖಿ ......

ಎಲ್ಲ ಬಂಧಗಳ

ಹಂಗು ತೊರೆದು
ಹೊರಟರೂ....

ಇನ್ಯಾವುದೋ ಸಂಬಂಧ
ಬೆಸೆಯುವುದೆಂತಾ
ಸೋಜಿಗಾ.....?

ಅಕ್ಕರೆಯ ಅನುಬಂಧಗಳ
ಬಂಧನ ಎನ್ನುವುದೇಕೆ
ಈ ಜಗಾ .....!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ