ಸೋಮವಾರ, ಮೇ 18, 2015

ಸಖಿ ಗೀತೆ....26



ಸಖಿ ......

ನಾನು ಕುಡಿಯುತ್ತೇನೆ

ಬದುಕಿನ ದಾವಂತಗಳ
ಮರೆಯಲು....!

ನಶೆಯಲ್ಲಿ ತೇಲಾಡುತ್ತೇನೆ
ಅನುದಿನದ ಆತಂಕ
ತೊರೆಯಲು....!!

ನೆಮ್ಮದಿಯ
ಬದುಕು ಬೇಕಿದೆ
ಕುಡಿತ ಬಿಡಲು ....!!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ