ಸೋಮವಾರ, ಮೇ 18, 2015

ಸಖಿ ಗೀತೆ....25



ಸಖಿ......

ಹಾಡಿದೆ, ಕುಣಿದೆ,

ಸಿನೆಮಾ ನೋಡಿದೆ,
ಸಾಹಿತ್ಯ ಓದಿದೆ...!

ಆದರೆ..

ಈ ದರಿದ್ರ ಹೊಟ್ಟೆಗೆ
ಕಲೆ ಸಾಹಿತ್ಯದ
 ಅರಿವೇ ಇಲ್ಲ....!!

ಏನೆ ಮಾಡಿದರೂ
ಅನ್ನವೇ
ಬೇಕೆನ್ನುತ್ತದಲ್ಲಾ.....?



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ