ಸೋಮವಾರ, ಮೇ 18, 2015

ಸಖಿ ಗೀತೆ....24



ಸಖಿ .....

ನಾಡು ನುಡಿ ಗಡಿ

ಧರ್ಮ ಜಾತಿಗಳು
ಮನುಜರಲ್ಲಿ
ದ್ವೇಷ ಅಸಹನೆ
ಬೆಳೆಸುವುದಿದ್ದರೆ
ನಿಷೇಧಿಸಿಬಿಡಿ....!

ಯಾವುದರ
ಹಂಗಿಲ್ಲದೆ
ನಮ್ಮ ಮಕ್ಕಳು
ಬೆಳೆಯಲು ಬಿಡಿ ....!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ