ಸೋಮವಾರ, ಮೇ 18, 2015

ಸಖಿ ಗೀತೆ....18



ಸಖಿ .....

ಕಲೆ

ಸಾಹಿತ್ಯ
ಸಂಸ್ಕೃತಿ
ಹೊಟ್ಟೆ ತುಂಬಿದವರ ಗರಿ..!

ಹಸಿದವರಿಗೆ
ಅನ್ನ
ಗಿಟ್ಟಿಸಿಕೊಳ್ಳುವುದೇ

ಪರಮ ಗುರಿ.....!!

ಎಲ್ಲಕ್ಕಿಂತ
ಮುಖ್ಯ ಬದುಕು,
ಆಮೇಲೆ
ಎಲ್ಲವೂ ಬೇಕು ....!!!



-      -- ಶಶಿಕಾಂತ ಯಡಹಳ್ಳಿ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ