Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....19
ಸಖಿ......
ದೀನದಲಿತರ
ಧಾರುಣ ಇತಿಹಾಸದಲ್ಲಿ
ಅದೆಷ್ಟು ದುರಂತ ಕಥೆಗಳು
ಹೂತುಹೋಗಿವೆ....!
ಹೇಳಬೇಕೆಂದರೆ
ದೊರೆಗಳ ಕಿವಿ ಕಿವುಡಾಗಿತ್ತು,
ಬರೆಯಬೇಕೆಂದರೆ
ದಲಿತರಿಗೆ ಅಕ್ಷರ ನಿಷೇಧಿಸಲಾಗಿತ್ತು ....!!
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ