ಸೋಮವಾರ, ಮೇ 18, 2015

ಸಖಿ ಗೀತೆ....13



ಸಖಿ ......

ಕಟುಕರಂಗಡಿಯಲ್ಲಿ
ಕುರಿಗಳ ಜೀವಕ್ಕಿಂತ
ಮಾಂಸಕ್ಕೆ ಬೆಲೆ....!

ಚುನಾವಣೆ ದಾಂಗುಡಿಯಲ್ಲಿ
ಜನರ ಭಾವನೆಗಿಂತ
ಓಟಿಗೆ ಬೆಲೆ.....!!

ಕುರಿಗಳೂರಲ್ಲಿ
ಕಟುಕರದೇ ರಾಜ್ಯ,
ಸುಮ್ಮನಿದ್ದರೆ
ಸುಲಿಗೆ ಸಾಮ್ರಾಜ್ಯ....!!!



-      -ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ