ಸೋಮವಾರ, ಮೇ 18, 2015

ಸಖಿ ಗೀತೆ....14



ಸಖಿ......

ಪೂಜಾರಿ ಪಾದ್ರಿ ಮುಲ್ಲಾಗಳೇ
ಮನುಷ್ಯರ ನಡುವಿನ
ಗೋಡಗಳನ್ನು ಇನ್ನೂ ಎತ್ತರಿಸಿ.....!

ಮಾನವೀಯತೆಯ
ಗೋರಿಯ ಮೇಲೆ
ಜಾತಿಧರ್ಮಗಳನ್ನು ಉದ್ದರಿಸಿ....!!

ಜನರೆಲ್ಲಾ ಒಂದಾದರೆ
ನಿಮಗೆ ಪಜೀತಿ,
ಒಡೆದಾಳುವುದನ್ನು ಮುಂದುವರೆಸಿ.....!!!



-      -- ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ