ಸೋಮವಾರ, ಮೇ 18, 2015

ಸಖಿ ಗೀತೆ....12



ಸಖಿ.......

ತಿನ್ನದ ದೇವರಿಗೆ

ಬಗೆಬಗೆಯ ತಿಂಡಿ
ತೀರ್ಥ ಪ್ರಸಾದ.....!

ಹಸಿದು ಬಂದ
ದೀನರಿಗೆ ಬರೀ
ಬೈಗುಳ ನಿನಾದ.....!!

ತಿನ್ನಲು
ಶುರುಮಾಡಿದರೆ ದೇವರು..
ದೀನರ ದೀನ ಪರಾಧೀನ !!!



-      -ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ