ಸೋಮವಾರ, ಮೇ 18, 2015

ಸಖಿ ಗೀತೆ....11



ಸಖಿ.....

ಮನೆಗಳಲ್ಲಿ

ಮನುಷ್ಯರಿಲ್ಲ
ಬರೀ ದೇಹಗಳಿವೆ...!

ಮಂದಿರಗಳಲ್ಲಿ
ದೇವರಿಲ್ಲ ಬರೀ
ಬೊಂಬೆಗಳಿವೆ.....!!

ದೇವರಂತಾ ಮನುಷ್ಯರು,
ಮನುಷ್ಯರಂತಾ ದೇವರ
ಅಗತ್ಯತೆ ಇದೆ.....!!!



-     -- ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ