ಸಖಿ...
ಎಲ್ಲಾ ನಮೂನಿ
ಪ್ರೇಮಿಗಳು
ಪ್ರೀತಿಸಿದವರ
ಕಣ್ಣಲ್ಲಿ ಕಂಡರೆ
ಚಂದ್ರನ ಬಿಂಬ...!
ಪ್ರೇಮಿಗಳು
ಪ್ರೀತಿಸಿದವರ
ಕಣ್ಣಲ್ಲಿ ಕಂಡರೆ
ಚಂದ್ರನ ಬಿಂಬ...!
ನಾನೂ ಒಬ್ಬ ಕವಿ
ನನ್ನವಳ ಕಣ್ಣಲ್ಲಿ
ಚಂದ್ರನನ್ನಡಗಿಸಿಟ್ಟು
ಹುಡುಕುತ್ತಿದ್ದೇನೆ
ಆಗಸದಲ್ಲದರ
ಪ್ರತಿಬಿಂಬ....!!!
ಚಂದ್ರನನ್ನಡಗಿಸಿಟ್ಟು
ಹುಡುಕುತ್ತಿದ್ದೇನೆ
ಆಗಸದಲ್ಲದರ
ಪ್ರತಿಬಿಂಬ....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ