ಗುರುವಾರ, ಮೇ 21, 2015

ಸಖಿ ಗೀತೆ.....121

ಸಖಿ...

ಅವರಿವರ
ಭಾವನೆಗಳೊಂದಿಗೆ
ಚೆಲ್ಲಾಟವಾಡಿ
ಗೆದ್ದೆನೆಂಬ
ಅಹಂಕಾರ
ಒಳ್ಳೇದಲ್ಲ.

ಸಂಬಂಧಗಳು
ಸಡಿಲಗೊಂಡ ನೋವು
ಅನುಭವಿಸದಿದ್ದವರು
ಮನುಷ್ಯರೇ ಅಲ್ಲ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ