ಗುರುವಾರ, ಮೇ 21, 2015

ಸಖಿ ಗೀತೆ.... 120

ಸಖಿ...

ಸಮಸ್ಯೆಗಳಿರಬೇಕು
ಬದುಕಲು,
ಸವಾಲುಗಳಿರಬೇಕು
ಸಾಧಿಸಲು.....!

ಪರಿಹರಿಸುವ ಜಾಣ್ಮೆ
ಎದುರಿಸುವ ತಾಳ್ಮೆ
ಬಾಳಿಗಿರಬೇಕು
ಜೊತೆಗೆ ಸಹನೆ......!!

ಸಮಸ್ಯೆ ಸಂಘರ್ಷ-
ಗಳಿಲ್ಲದ ಜೀವನ
ಸ್ವಾರಸ್ಯವಿಲ್ಲದ
ಸಪ್ಪೆ ಕವನ.....‌‌!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ