ಕೇಳು ಸಖಿ...
ಈ ಪ್ರೀತಿ ಅನ್ನೋದು
ಅಂಗೈಯಾಗಿನ ಗಿಳಿಮರಿ ಇದ್ದಾಂಗ..!
ಅಂಗೈಯಾಗಿನ ಗಿಳಿಮರಿ ಇದ್ದಾಂಗ..!
ಮುಷ್ಠಿ ಮುಚ್ಚಿದರ ಸತ್ತೋಗತೈತಿ
ಅಂಗೈ ಬಿಚ್ಚಿದರ ಹಾರಿ ಹೋಗತೈತಿ..!!
ಅಂಗೈ ಬಿಚ್ಚಿದರ ಹಾರಿ ಹೋಗತೈತಿ..!!
ಪ್ರೀತಿಯನ್ನ ಪ್ರೀತಿಯಿಂದ ಪ್ರೀತ್ಸಿದ್ರ
ಗಿಳಿ ಏನು, ಗಿಡುಗಾನೂ ಜೊತೆಗಿರತೈತಿ.....!!!
ಗಿಳಿ ಏನು, ಗಿಡುಗಾನೂ ಜೊತೆಗಿರತೈತಿ.....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ