ಸಖಿ.....
ಎಲ್ಲರೂ
ಮನೆಯಲ್ಲಿ
ಮಾತಾಡೋದು
ಮಾತೃಭಾಷೆ
ಎನ್ನುವುದೇನೋ ದಿಟ,
ಆದರೊಂದು ಸಂದೇಹ
ಪಿತೃಭಾಷೆ ಯಾಕಿಲ್ಲ?
ಮನೆಯಲ್ಲಿ
ಮಾತಾಡೋದು
ಮಾತೃಭಾಷೆ
ಎನ್ನುವುದೇನೋ ದಿಟ,
ಆದರೊಂದು ಸಂದೇಹ
ಪಿತೃಭಾಷೆ ಯಾಕಿಲ್ಲ?
ಯಾಕೆಂದರೆ.....
ಪಿತೃವಾದವನಿಗೆ
ಮನೇಲಿ
ಮಾತಾಡಲು
ಎಲ್ಲಿದೆ ಅವಕಾಶ ?
ಕೇವಲ ಮಾತ್ರೋಪದೇಶ
ಪಿತೃವಾದವನಿಗೆ
ಮನೇಲಿ
ಮಾತಾಡಲು
ಎಲ್ಲಿದೆ ಅವಕಾಶ ?
ಕೇವಲ ಮಾತ್ರೋಪದೇಶ
ಮಾತೆಯರ ಮಾತೇ
ಅಂತಿಮ ಅನ್ನೋದು
ಅಮ್ಮಾವರ ಗಂಡಂದಿರ
ಅನುಭವದ ಸತ್ವ ಸಾರ...!!!
ಅಂತಿಮ ಅನ್ನೋದು
ಅಮ್ಮಾವರ ಗಂಡಂದಿರ
ಅನುಭವದ ಸತ್ವ ಸಾರ...!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ