ಗುರುವಾರ, ಮೇ 21, 2015

ಸಖಿ ಗೀತೆ....117

ಸಖಿ..

ಮತ್ತೊಬ್ಬರೊಡನೆ
ವಿರೋಚಿತವಾಗಿ ವಾದಿಸಿ
ಗೆಲ್ಲಬಹುದೇನೋ...!!

ಆದರೆ,,,,,

ಸೋತವರ ಸ್ನೇಹ
ಮತ್ತೆ ಮೊದಲಿನಂತೆ
ಉಳಿಯುವುದೇನು ?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ