ಸಖೀ..
ಬೇಸಿಗೆಯ ಉರಿಬಿಸಿಲ
ಬೇಗೆ ತಣಿಸಲು ಮಳೆಬಂದಂತೆ
ಬಂದರೆ ಪ್ರಿಯತಮೆ
ಅದೆಷ್ಟೊಂದು ಸೊಗಸು...!
ಬೇಗೆ ತಣಿಸಲು ಮಳೆಬಂದಂತೆ
ಬಂದರೆ ಪ್ರಿಯತಮೆ
ಅದೆಷ್ಟೊಂದು ಸೊಗಸು...!
ಬಿಡುವು ಕೊಡದೇ ಹೊಡೆಯುವ
ರೇಜಿಗೆಯ ಮಳೆಯಂತೆ
ಪತ್ನಿ ಅನುದಿನವೂ ಕಿರಿಕಿರಿಸಿದರೆ
ಬದುಕೊಂದು ಭಗ್ನ ಕನಸು....!!!.
ರೇಜಿಗೆಯ ಮಳೆಯಂತೆ
ಪತ್ನಿ ಅನುದಿನವೂ ಕಿರಿಕಿರಿಸಿದರೆ
ಬದುಕೊಂದು ಭಗ್ನ ಕನಸು....!!!.
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ