ಸಖಿ.....
ಕರೋಡ್ ಪತ್ನಿ
ಕಾರಲ್ಲಿ ಕುಂತು
ಕಾಸುಕೊಟ್ಟು
ಭಿಕ್ಷುಕನನ್ನು ಕೇಳಿದಳು
ಕಾರಲ್ಲಿ ಕುಂತು
ಕಾಸುಕೊಟ್ಟು
ಭಿಕ್ಷುಕನನ್ನು ಕೇಳಿದಳು
'ನಾನೆಲ್ಲೋ
ನೋಡಿದಂತಿದೆಯಲ್ಲಾ'
ನೋಡಿದಂತಿದೆಯಲ್ಲಾ'
ಬಿಕಾರಿ ನಸುನಗೆ ಬೀರಿ
'ನಾನು ನಿಮ್ಮ ಸ್ನೇಹಿತ
ದಿನವೂ ಚಾಟ್ ಮಾತಾಡುತ್ತೇವೆ
ಇಷ್ಟು ಬೇಗಾ ಮರೆತರೆ ಹೇಗೆ
ನಾನು ನಿಮ್ಮ ಫೇಸ್ ಬುಕ್ ಗೆಳೆಯ'
'ನಾನು ನಿಮ್ಮ ಸ್ನೇಹಿತ
ದಿನವೂ ಚಾಟ್ ಮಾತಾಡುತ್ತೇವೆ
ಇಷ್ಟು ಬೇಗಾ ಮರೆತರೆ ಹೇಗೆ
ನಾನು ನಿಮ್ಮ ಫೇಸ್ ಬುಕ್ ಗೆಳೆಯ'
ಆ ಕೂಡಲೇ ಆಕೆ
ತನ್ನ ಫೇಸ್ ಬುಕ್
ಅಕೌಂಟ್ ನಿಲ್ಲಿಸಿದಳು.
ತನ್ನ ಫೇಸ್ ಬುಕ್
ಅಕೌಂಟ್ ನಿಲ್ಲಿಸಿದಳು.
ಆತ ಹೊಸ ಗೆಳತಿಯರಿಗೆ
ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿದ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ