ಮಂಗಳವಾರ, ಜೂನ್ 9, 2015

ಸಖಿ ಗೀತೆ.....294

ಸಖಿ...

ಅಂದು
ಬೇಡಾ ಬೇಡಾ
ಅಂದರೂ ಆಕೆ
ಬೆನ್ನತ್ತಿ
ಓಡಿ ಬಂದಳು
ಒಪ್ಪಿಕೊಂಡೆ
ಅಪ್ಪಿಕೊಂಡೆ......

ಇಂದು
ಬೇಕು ಬೇಕು
ಎಂದರೂ
ಬೆನ್ನು ತಿರುಗಿಸಿ
ಹೊರಟೇಬಿಟ್ಟಳು
ಅತ್ತುಕೊಂಡೇ
ಅವಲತ್ತುಕೊಂಡೆ...

ಸಂಬಂಧ ಅಂದ್ರೆ
ಇಷ್ಟೇನಾ...?
ಸ್ವಾರ್ಥಕ್ಕೆ ಪ್ರೀತಿ
ಬಲೀನಾ ?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ