ಸಖಿ...
ಹುಡುಗಿ
ಪ್ರೀತಿಸಿದರೆ
ಅವಳೊಬ್ಬಳಿಗೆ
ಬಿಟ್ಟು ಗೊತ್ತಾಗೊಲ್ಲ
ಬೇರೆಯವರಿಗೆ.....!
ಪ್ರೀತಿಸಿದರೆ
ಅವಳೊಬ್ಬಳಿಗೆ
ಬಿಟ್ಟು ಗೊತ್ತಾಗೊಲ್ಲ
ಬೇರೆಯವರಿಗೆ.....!
ಹುಡುಗ
ಪ್ರೀತಿಸಿದರೆ
ಊರೆಲ್ಲಾ ಗುಲ್ಲಾದರೂ
ಗೊತ್ತಾಗಿರೊಲ್ಲ
ಆ ಹುಡುಗಿಗೆ...!!
ಪ್ರೀತಿಸಿದರೆ
ಊರೆಲ್ಲಾ ಗುಲ್ಲಾದರೂ
ಗೊತ್ತಾಗಿರೊಲ್ಲ
ಆ ಹುಡುಗಿಗೆ...!!
ಅದಕ್ಕೆ ಹೇಳುವುದು....
ಹುಡುಗಿಯರದು
ಏನಿದ್ದರೂ
ಅಂತರಂಗ.....
ಹುಡುಗರದು
ಯಾವಾಗಲೂ
ಬಹಿರಂಗ...!!!
ಹುಡುಗಿಯರದು
ಏನಿದ್ದರೂ
ಅಂತರಂಗ.....
ಹುಡುಗರದು
ಯಾವಾಗಲೂ
ಬಹಿರಂಗ...!!!
-ಶಶಿ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ