ಮಂಗಳವಾರ, ಜೂನ್ 9, 2015

ಸಖಿ ಗೀತೆ......279

ಸಖಿ...

ದಾಂಪತ್ಯದಲ್ಲಿ
ಮೌನವೆಂಬುದು
ವಿರಸ ಕೊಲ್ಲುವ
ಅಸ್ತ್ರ....

ಬದುಕಲ್ಲಿ
ಸಹನೆ ಎಂಬುದು
ಶತ್ರು ಸಂಹಾರಿ
ಬ್ರಹ್ಮಾಸ್ತ್ರ......

ಸಮಸ್ಯೆ ಯಾವುದೇ ಬರಲಿ
ಮೌನದಲಿ ಯೋಚಿಸಿ
ಸಹನೆಯಿಂದ ಎದುರಿಸುವುದೇ
ನೆಮ್ಮದಿಯ ಸೂತ್ರ......!!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ