ಸಖಿ....
ಬಡತನ
ಬಿಟ್ಟರೆ ಬಾಕಿ
ನನ್ನಲ್ಲೇನೂ ಇಲ್ಲ
ನೆಮ್ಮದಿಯ
ಹೊರತುಪಡಿಸಿ.....!
ಬಿಟ್ಟರೆ ಬಾಕಿ
ನನ್ನಲ್ಲೇನೂ ಇಲ್ಲ
ನೆಮ್ಮದಿಯ
ಹೊರತುಪಡಿಸಿ.....!
ಸಿರಿತನ
ಇರುವವರಲ್ಲಿ
ಎಲ್ಲವೂ ಇದೆಯಾದರೂ
ಹುಡುಕುತ್ತಿದ್ದಾರೆ
ನೆಮ್ಮದಿ
ತಲ್ಲಣಿಸಿ......!!
ಇರುವವರಲ್ಲಿ
ಎಲ್ಲವೂ ಇದೆಯಾದರೂ
ಹುಡುಕುತ್ತಿದ್ದಾರೆ
ನೆಮ್ಮದಿ
ತಲ್ಲಣಿಸಿ......!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ