ಸಖಿ...
ಕೆಲವು ಪೊರಕಿಗಳು
ಹುಡುಗಿಯರಿಗೆ
ಬಿಸ್ಕೆತ್ ಹಾಕ್ತೀನಿ
ಅಂತಾರಲ್ಲಾ'...
ಹುಡುಗಿಯರಿಗೆ
ಬಿಸ್ಕೆತ್ ಹಾಕ್ತೀನಿ
ಅಂತಾರಲ್ಲಾ'...
ಹೆಣ್ಣಿಗೂ
ನಾಯಿಗೂ
ವ್ಯತ್ಯಾಸ
ಗೊತ್ತೇಯಿಲ್ವಾ....?
ನಾಯಿಗೂ
ವ್ಯತ್ಯಾಸ
ಗೊತ್ತೇಯಿಲ್ವಾ....?
ಹಲವು ಕಾಮಣ್ಣರು
ಯುವತಿಯರಿಗೆ
ಕಾಳಾಕ್ಬೇಕಂತ
ಹೇಳ್ತಾರಲ್ಲ...
ಯುವತಿಯರಿಗೆ
ಕಾಳಾಕ್ಬೇಕಂತ
ಹೇಳ್ತಾರಲ್ಲ...
ಹೆಣ್ಣಿಗೂ
ಹಕ್ಕಿಗೂ
ಭಿನ್ನತೆ
ಗೊತ್ತಾಗೊಲ್ವಾ?
ಹಕ್ಕಿಗೂ
ಭಿನ್ನತೆ
ಗೊತ್ತಾಗೊಲ್ವಾ?
ಮಹಿಳೆಗೆ ಗೌರವ
ಕೊಡದ ಗಾವಿಲರೇ
ಕೇಳಿ... ನಿಮಗೆ ಜನುಮ
ಕೊಟ್ಟಿದ್ದು ಮಹಿಳೆಯರೇ...!!
ಕೊಡದ ಗಾವಿಲರೇ
ಕೇಳಿ... ನಿಮಗೆ ಜನುಮ
ಕೊಟ್ಟಿದ್ದು ಮಹಿಳೆಯರೇ...!!
- ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ