ಮಂಗಳವಾರ, ಜೂನ್ 9, 2015

ಸಖಿ ಗೀತೆ.....287

ಸಖಿ...

ಆತ್ಮೀಯ
ಸಂಬಂಧವೊಂದು
ದೂರವಾದ 
ದುಃಖ
ಹೃದಯ
ಹಿಂಡುತ್ತಿದೆ...

ಆದರೆ...

ಅದಕ್ಕಿಂತ ಹೆಚ್ಚಾಗಿ
ಅಪನಂಬಿಕೆಯಿಂದ
ಅಗೌರವ ತೋರುವ
ಸ್ನೇಹವೊಂದು ತಾನಾಗಿ
ದೂರಿ ದೂರಾಗಿದ್ದಕ್ಕೆ
ಸಂತಸವಾಗುತ್ತಿದೆ....!!

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ