ಸಖಿ....
ವೃತ್ತಿಯನ್ನು
ಪ್ರೀತಿಸು...
ಎಂದೂ
ನಿರಾಸೆ ಹೊಂದುವ
ಚಿಂತೆಯಿಲ್ಲ....
ಪ್ರೀತಿಸು...
ಎಂದೂ
ನಿರಾಸೆ ಹೊಂದುವ
ಚಿಂತೆಯಿಲ್ಲ....
ವ್ಯಕ್ತಿಯನ್ನೂ
ಪ್ರೀತಿಸು....
ಕೊನೆವರೆಗೂ
ಜೊತೆಗಿರುತ್ತಾನೆಂಬ
ಖಾತ್ರಿಯಿಲ್ಲ.....!!
ಪ್ರೀತಿಸು....
ಕೊನೆವರೆಗೂ
ಜೊತೆಗಿರುತ್ತಾನೆಂಬ
ಖಾತ್ರಿಯಿಲ್ಲ.....!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ