ಮಂಗಳವಾರ, ಜೂನ್ 9, 2015

ಸಖಿ ಗೀತೆ.........270

ಸಖಿ....

ಹಕ್ಕಿ
ನಂಬುವುದು
ರೆಕ್ಕೆ ಬಲವನ್ನೇ
ಹೊರತು ಮುರಿದು
ಬೀಳುವ ಕೊಂಬೆಯನ್ನಲ್ಲ....!

ಹಾಗೆಯೇ......

ಮನುಷ್ಯ
ಅವಲಂಭಿಸಬೇಕಾದದ್ದು
ಸ್ವಸಾಮರ್ಥ್ಯವನ್ನೇ
ಹೊರತು ಏರಿಳಿಯುವ
ಸಂದರ್ಭಗಳನ್ನಲ್ಲ.....!!

ಇದ್ದರೆ ಸಾಧಿಸುವ ಆಸಕ್ತಿ
ಬೇಕೇ ಬೇಕು ಇಚ್ಚಾಶಕ್ತಿ...
ಜೊತೆಗಿದ್ದರೆ ಸಮಯೋಚಿತ ಯುಕ್ತಿ
ತಾಪತ್ರಯಗಳಿಂದ ಸದಾ ಮುಕ್ತಿ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ