ಮಂಗಳವಾರ, ಜೂನ್ 9, 2015

ಸಖಿ ಗೀತೆ.....276

ಸಖಿ...

ನನ್ನಿಂದ ಏನೇನೂ
ಪ್ರಯೋಜನ
ಇಲ್ಲವೆಂದು
ತಿಳಿದ ತಕ್ಷಣ
ಬಂಧು ಮಿತ್ರರು
ಬಣ್ಣ ಬದಲಿಸುವುದು
ತರವೆ....?

ಯಾವೊಂದು
ಉಪಕಾರ
ಪಡೆಯದೇ
ಪ್ರತ್ಯುಪಕಾರ
ಮಾಡುತ್ತಲೇ ಇರಲು
ನರನೇನು ಮರವೇ....?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ