ಸಖಿ...
ಹುಟ್ಟಿದ ಮೇಲೆ
ಮಗು ಮಾತು
ಕಲಿಯಲು
ಒಂದೆರಡು ವರ್ಷ
ಬೇಕೇ ಬೇಕು...!
ಮಗು ಮಾತು
ಕಲಿಯಲು
ಒಂದೆರಡು ವರ್ಷ
ಬೇಕೇ ಬೇಕು...!
ಮಾತಾಡೋದು
ಕಲಿತ ಮೇಲೆ
ಏನು ಮಾತಾಡಿದರೆ
ತಪ್ಪು ಸರಿ ಅಂತಾ
ತಿಳಕೊಳ್ಳೋಕೆ
ಒಂದಿಡೀ ಜನ್ಮ
ಜಾಲಾಡಬೇಕು....!!
ಕಲಿತ ಮೇಲೆ
ಏನು ಮಾತಾಡಿದರೆ
ತಪ್ಪು ಸರಿ ಅಂತಾ
ತಿಳಕೊಳ್ಳೋಕೆ
ಒಂದಿಡೀ ಜನ್ಮ
ಜಾಲಾಡಬೇಕು....!!
ಮಾತು ಮಾತಾಡಿದ್ರ
ಮುಗಿದೋಯಿತು
ವಾಪಸ್ ಪಡಿಯೋಕಾಗೊಲ್ಲ...
ಮಾತಾಡೋ ಮುಂಚೆ
ಯೋಚಿಸಿ ಹಿತ ನುಡಿದ್ರೆ
ಮನಸ್ತಾಪ ಇರೋದಿಲ್ಲ....!!!
ಮುಗಿದೋಯಿತು
ವಾಪಸ್ ಪಡಿಯೋಕಾಗೊಲ್ಲ...
ಮಾತಾಡೋ ಮುಂಚೆ
ಯೋಚಿಸಿ ಹಿತ ನುಡಿದ್ರೆ
ಮನಸ್ತಾಪ ಇರೋದಿಲ್ಲ....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ