ಮಂಗಳವಾರ, ಜೂನ್ 9, 2015

ಸಖಿ ಗೀತೆ......267

ಸಖಿ...

ಗುರಿ ತಲುಪುವ
ಮಾರ್ಗ
ಕಂಡುಕೊಂಡಿರುವವ...

ಸ್ಷಷ್ಟವಾಗಿ
ದಾರಿ
ಗೊತ್ತಿರುವವ....

ನೈತಿಕ
ಪಥದಲ್ಲಿ
ನಡೆಯುವವ....

ಸರಿಯಾದ
ಹಾದಿ
ತೋರುವವ..

ನುಡಿದಂತೆ
ನಡೆದು
ಬಾಳುವವ....

ನಿಜವಾದ
ಅರ್ಥದಲ್ಲಿ
ಗುರು...

ಆದರೆ.....?

ಹುಡುಕಿದರೆ
ಸಿಗಬಹುದೇನೋ
ಇಲ್ಲದ ದೇವರು...!

ಹುಡುಕುತ್ತಿದ್ದೇನೆ
ಎಲ್ಲಿಹನೆಲ್ಲಿಹನಿಂತ
ಆದರ್ಶ ಗುರು.....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ