ಮಂಗಳವಾರ, ಜೂನ್ 9, 2015

ಸಖಿ ಗೀತೆ...... 258

ಸಖಿ....

ಬದುಕಿಗೆ
ಕನಸುಗಳಿರಬೇಕು
ಜೊತೆಗೆ
ಸಾಧನೆಗೊಂದು
ಗುರಿ ಇರಬೇಕು....

ಸಾಧಕರಿಗೆ
ಕನಸುಗಳು
ಗುರಿ ತಲುಪುವ
ಹೆದ್ದಾರಿಗಳು...

ಸಾಮಾನ್ಯರಿಗೆ
ಗುರಿಗಳು ಕೇವಲ
ಕನಸು ಕಾಣುವ
ಕಾಲ್ದಾರಿಗಳು......

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ