ಮಂಗಳವಾರ, ಜೂನ್ 9, 2015

ಸಖಿ ಗೀತೆ......272

ಸಖಿ..

ನಿನ್ನ ಮರೆತರೂ
ಮರೆತೇನು ಎಂದೂ
ಮರೆಯಲಾರೆ ಈ 
ಮಹಾತ್ಮರನು...

ಸಂಕಷ್ಟಕ್ಕೆ ನೂಕಿ
ನಕ್ಕವರನ್ನು....

ಕಷ್ಟ ಕಾಲದಲ್ಲಿ
ನಂಬಿಸಿ ಕೈಕೊಟ್ಟವರನ್ನು...

ಹಾಗೂ...

ಕಡು ಕಷ್ಟದಲಿದ್ದಾಗ ಸಾಂತ್ವನ
ಹೇಳಿ ಸಹಕರಿಸಿದವರನ್ನು....

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ