ಮಂಗಳವಾರ, ಜೂನ್ 9, 2015

ಸಖಿ ಗೀತೆ.....282

ಸಖಿ...

ಪ್ರತಿದಿನ ಸಂಜೆ
ಮುಳುಗುತ್ತಿರುವ
ಆ ಸೂರ್ಯ
ನನ್ನ ಆಯುಷ್ಯದ
ಒಂದೊಂದು ದಿನ
ಕಬಳಿಸುತ್ತಾನೆ......!

ಪ್ರತಿ ಮುಂಜಾನೆ
ಮೂಡುತ್ತಿರುವ
ಅದೇ ಸೂರ್ಯ
ನನ್ನ ಬದುಕುವ
ಭರವಸೆಯನ್ನು
ಇಮ್ಮಡಿಗೊಳಿಸುತ್ತಾನೆ.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ