ಮಂಗಳವಾರ, ಜೂನ್ 9, 2015

ಸಖಿ ಗೀತೆ......261

ಸಖಿ....

ಎಲ್ಲರೂ
ಅವರವರ
ಇಷ್ಟದಂತೆ
ಬದುಕುವುದು
ಸ್ವಾತಂತ್ರ್ಯ...

ಒಬ್ಬರ ಇಷ್ಟ
ಇನ್ನೊಬ್ಬರಿಗೆ
ಕಷ್ಟ-ನಷ್ಟವಾಗದಂತೆ
ಬದುಕುವುದೇ
ಸ್ವಾತಂತ್ರ್ಯದ
ಮೂಲ ಮಂತ್ರ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ