ಮಂಗಳವಾರ, ಜೂನ್ 9, 2015

ಸಖಿ ಗೀತೆ.......265

ತರಲೆ ಕಾವ್ಯ

ಸಖಿ...

ಗಂಡ ಹೆಂಡಿರು
ಚಿಕ್ಕಪುಟ್ಟದ್ದಕ್ಕೂ
ಕಿತ್ತಾಡುವುದನ್ನು

ಕೌಟುಂಬಿಕ ಹಿಂಸೆ
ಪರಸ್ಪರ ನಿಂದನೆ
ತಾಪತ್ರಯಗಳನ್ನು

ನಿತ್ಯ ನೋಡುತ್ತಲಿದ್ದರೂ
ಖುಷಿಯಾಗೇ ಎಲ್ಲರೂ
ಮದುವೆಯಾಗುವುದೇಕೆ...?

ನಮಗೆ ನಾಟಕ ನೋಡಿದರೆ
ಸಾಕಾಗೊಲ್ಲ ಪಾತ್ರಮಾಡಿ
ಅನುಭವಿಸುವಾಸೆ....!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ