ಗುರುವಾರ, ಜನವರಿ 30, 2014

ಶಾಸ್ತ್ರ ಏನು ಹೇಳಿದರೇನು?















ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನೀರುಣಿಸಿ ಬಂದ ಸಹೋದರನಿಗೆ ನೀರು ಕೊಡಲು
ಮನುಧರ್ಮ ಶಾಸ್ತ್ರವನು ಗೊರೆಯಬೇಕೇನು?

-ಕುವೆಂಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ